Exclusive

Publication

Byline

ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ

ಭಾರತ, ಏಪ್ರಿಲ್ 25 -- ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ಅವರಿಗೆ ನಿರ್ಮಾಣ ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಅವರು ಧಾರಾವಾಹಿ ಮತ್ತು ವೆಬ್‍ ಸೀರೀಸ್‍ಗಳ ನಿರ್ಮಾಣ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ 'ಫೈರ್ ಫ್ಲೈ' ಮೂಲಕ ... Read More


ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಮೇ 5ರಿಂದ ಗಣತಿ; ಮೂರು ಹಂತಗಳಲ್ಲಿ ನಡೆಯಲಿದೆ ಸಮೀಕ್ಷೆ

Bengaluru, ಏಪ್ರಿಲ್ 25 -- ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಒದಗಿಸುವುದಕ್ಕಾಗಿ ಮೇ 5 ರಿಂದ ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ-2025 ನಡೆಯಲಿದೆ. ಈ ಸಮೀಕ್ಷೆ ಮೂರು ಹಂತಗಳ... Read More


ಭಾಗ್ಯಳ ಪಾಲಾಯಿತು ತಾಂಡವ್ ಆಫೀಸ್‌ ಕ್ಯಾಂಟೀನ್; ಕೈತುತ್ತು ಊಟಕ್ಕೆ ಕಂಪನಿ ಬಾಸ್‌ನಿಂದಲೇ ಶಹಬ್ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಏಪ್ರಿಲ್ 25 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಭಾಗ್ಯ, ತಾಂಡವ್ ಕೆಲಸ ಮಾಡುವ ಆಫೀಸ್‌ಗೆ ಹೋಗಿ ಅಲ್ಲಿನ ಎಚ್‌ಆರ್ ಅಧಿಕಾರಿಯನ್ನು ಭೇಟಿ ಮಾಡಿದ್ದಾಳೆ. ಅವಳು ಆಫೀಸ್‌ಗೆ ... Read More


ಸುಧಾರಣೆಗಳನ್ನು ಜಾರಿಗೊಳಿಸಿದ ಸಹೃದಯಿ ಪೋಪ್‌ ಫ್ರಾನ್ಸಿಸ್‌ಗೆ ನುಡಿನಮನ: ಹೀಗಿತ್ತು ದಿವಂಗತ ಪೋಪರ ಬದುಕಿನ ಪಯಣ, ಜೀವನ-ಸಾಧನೆ

Bengaluru, ಏಪ್ರಿಲ್ 25 -- ಪ್ರಪಂಚದಲ್ಲಿ ಕ್ರೈಸ್ತಧರ್ಮ ಬಹುದೊಡ್ಡ ಧರ್ಮವಾಗಿದೆ. ಈ ಧರ್ಮದ ಮೂಲ ಪುರುಷ ಸ್ವಯಂ ಯೇಸುಕ್ರಿಸ್ತ. ಆತನ ನಂತರ ಕ್ರಿಸ್ತನೇ ಆರಿಸಿದ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬನಾದ ಬೆಸ್ತ ಕುಲದ ಶ್ರೀಸಾಮಾನ್ಯ ಪೇತ್ರ ಎಂಬುವವನ... Read More


ಮೇ 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾ ಬಿಡುಗಡೆ; ಧ್ರುವ ಸರ್ಜಾಗೂ ಇಷ್ಟವಾಯ್ತು ಹೊಸಬರ ಈ ಚಿತ್ರ

ಭಾರತ, ಏಪ್ರಿಲ್ 25 -- ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯಕ್ಕೆ ʻಕೆಡಿʼ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್‌ ಕೆಲಸಗಳನ್ನೂ ಬಹುತೇಕ ಮುಗಿಸಿಕೊಂಡಿದ್ದಾರೆ. ಈ ನಡುವೆ, ಹೊಸ ತಂಡಗಳ ಸಿನಿಮಾ ಪ್ರಯತ್ನಕ್ಕೆ ಬೆನ್ನು ತಟ್ಟುತ್ತ ... Read More


ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಮೇ 20ಕ್ಕೆ 2 ವರ್ಷ, ಕಂದಾಯ ಗ್ರಾಮಗಳ 1ಲಕ್ಷ ಕುಟುಂಬಗಳಿಗೆ ಸಿಗಲಿದೆ ಡಿಜಿಟಲ್ ಹಕ್ಕುಪತ್ರ

Bangalore, ಏಪ್ರಿಲ್ 25 -- ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತಕ್ಕೆ ಸಾಕ್ಷಿಯಾಗಿ 2025 ರ ಮೇ.20 ರಂದು ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಶಾಶ್ವತ ಡಿಜಿಟಲ್ ಹಕ್ಕುಪತ್ರ ವಿತರಿಸಲು ಉದ್ದೇಶಿಸಲಾಗಿದೆ . "ಹಾಡಿ, ಹ... Read More


ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

ಭಾರತ, ಏಪ್ರಿಲ್ 25 -- ಕರ್ನಾಟಕ ಹವಾಮಾನ: ಕರ್ನಾಟಕದಲ್ಲಿ ಇಂದು (ಏಪ್ರಿಲ್ 25) ಮೈಸೂರು, ಹಾಸನ, ಕೊಡಗು ಸೇರಿ 10 ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಬಹುದು. ಇನ್ನು ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳ ಪೈಕಿ ಬೀದರ್, ರಾಯಚೂರು, ಕಲಬುರ... Read More


ಅಮರನಾಥ ಯಾತ್ರೆ ಆರಂಭವಾಗ್ತಿದೆ, ಕಾಶ್ಮೀರದಲ್ಲಿ ಯಾತ್ರಿಕರಿಗೆ ಸಮರ್ಪಕ ಭದ್ರತೆ ಒದಗಿಸಿ: ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ

Davangere, ಏಪ್ರಿಲ್ 25 -- ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಿರ್ದೋಷಿ ಪ್ರವಾಸಿರ ಮೇಲೆ ನಡೆಸಿದ ಹೀನಕೃತ್ಯ ಭಾರತದ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ್ದು, ಈ ಕೃತ್ಯವನ್ನು ದಾವಣಗೆರೆ ಸಂಸದರಾದ ಡಾ.ಪ್ರಭಾ... Read More


Kannada Panchanga 2025: ಏಪ್ರಿಲ್ 26 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Bengaluru, ಏಪ್ರಿಲ್ 25 -- Kannada Panchanga April 26: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡ... Read More


ಭಕ್ತಿಯೋಗದಿಂದ ಇಂದ್ರೀಯಗಳ ಶುದ್ಧೀಕರಣ ಮಾಡುವುದೇ‌ ಪರಮಾತ್ಮನನ್ನು ಕಾಣಲು ಇರುವ ಸುಲಭದ ದಾರಿ: ಗೀತೆಯ ಅರ್ಥ ತಿಳಿಯಿರಿ

Bengaluru, ಏಪ್ರಿಲ್ 25 -- ಅರ್ಥ: ದೇವೋತ್ತಮ ಪರಮ ಪುರುಷನಾದ ನನ್ನಲ್ಲಿ ಮನಸ್ಸನ್ನು ನಿಲ್ಲಿಸು, ನಿನ್ನ ಬುದ್ದಿಯನ್ನು ಸಂಪೂರ್ಣವಾಗಿ ನನ್ನಲ್ಲಿ ತೊಡಗಿಸು, ಸಾಕು. ನಿಸ್ಸಂದೇಹವಾಗಿಯೂ ಇದರಿಂದ ನೀನು ಯಾವಾಗಲೂ ನನ್ನಲ್ಲಿ ವಾಸಿಸುವೆ. ಭಾವಾರ್ಥ:... Read More